ಟರ್ಮ್ ಇನ್ಶೂರೆನ್ಸ್ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿ
18m 37s
19
ಹೆಲ್ತ್ ಇನ್ಶೂರೆನ್ಸ್ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿ
24m 26s
20
ಹೂಡಿಕೆ ಏಕೆ? ಬೇಗ ಹೂಡಿಕೆ ಮಾಡಬೇಕು ಏಕೆ?
11m 14s
21
ಎಲ್ಲಿ ಹೂಡಿಕೆ ಮಾಡಬೇಕು? ಹೂಡಿಕೆಯ ಮಾದರಿಗಳು ಯಾವುವು?
9m 48s
22
ಹೂಡಿಕೆ ಯೋಜನೆ ಮಹತ್ವ ಏನು? ಹೂಡಕೆಗಿರುವ ಆಯ್ಕೆಗಳೇನು?
12m 39s
23
ನಿಮ್ಮ ಹಣ ಬೆಳೆಸಲು ಮಾರ್ಗಸೂಚಿ
17m 4s
24
ನಿಮ್ಮ ಮ್ಯೂಚುವಲ್ ಫಂಡ್ ಪೋರ್ಟ್ ಫೋಲಿಯೋ ನಿರ್ಮಾಣ ಹೇಗೆ?
12m 49s
25
ನಿಮ್ಮ ಸ್ಟಾಕ್ ಪೋರ್ಟ್ ಫೋಲಿಯೋ ನಿರ್ಮಾಣ ಹೇಗೆ?
16m 2s
26
ರಿಯಲ್ ಎಸ್ಟೇಟ್ ಪೋರ್ಟ್ ಫೋಲಿಯೋ ನಿರ್ಮಾಣ ಹೇಗೆ?
17m 23s
27
ಪರಿಚಯ – ತೆರಿಗೆ ಯೋಜನೆ ಅಗತ್ಯತೆ
6m 34s
28
ಹಳೆ ತೆರಿಗೆ ಪದ್ಧತಿ ಹೊಸ ತೆರಿಗೆ ಪದ್ಧತಿ
7m 13s
29
ಪರಿಚಯ - ಎಸ್ಟೇಟ್ ಪ್ಲಾನಿಂಗ್ ಪರಿಚಯ / ನೆಟ್ ವರ್ತ್ ಕ್ಯಾಲ್ಕುಲೇಟರ್
7m 5s
30
ಉಯಿಲು( WILL) ಬರೆಯುವುದು ಹೇಗೆ?
3m 46s
31
ಈತನಕ ಆದ ಕಲಿಕೆಯ ಹಿನ್ನೋಟ
4m 34s
32
ಆರ್ಥಿಕ ಸಮೃದ್ಧಿಗಾಗಿ ಧ್ಯಾನ
15m 41s
ಕೋರ್ಸ್ : ಫೈನಾನ್ಶಿಯಲ್ ಫ್ರೀಡಂ ಕೋರ್ಸ್
ಸೆಷನ್ : 2050 ರ ವೇಳೆಗೆ ನಿಮ್ಮ ಆದಾಯ ಎಷ್ಟಿರಬೇಕು?, ಸದಸ್ಯ : Unknown
ಕೋರ್ಸ್ : ಫೈನಾನ್ಶಿಯಲ್ ಫ್ರೀಡಂ ಕೋರ್ಸ್
ಸೆಷನ್ : 2050 ರ ವೇಳೆಗೆ ನಿಮ್ಮ ಆದಾಯ ಎಷ್ಟಿರಬೇಕು?, ಸದಸ್ಯ : Unknown
ಕೋರ್ಸ್ : ಫೈನಾನ್ಶಿಯಲ್ ಫ್ರೀಡಂ ಕೋರ್ಸ್
ಸೆಷನ್ : 2050 ರ ವೇಳೆಗೆ ನಿಮ್ಮ ಆದಾಯ ಎಷ್ಟಿರಬೇಕು?, ಸದಸ್ಯ : Unknown
ಕೋರ್ಸ್ : ಫೈನಾನ್ಶಿಯಲ್ ಫ್ರೀಡಂ ಕೋರ್ಸ್
ಸೆಷನ್ : 2050 ರ ವೇಳೆಗೆ ನಿಮ್ಮ ಆದಾಯ ಎಷ್ಟಿರಬೇಕು?, ಸದಸ್ಯ : Unknown
ಕೋರ್ಸ್ : ಫೈನಾನ್ಶಿಯಲ್ ಫ್ರೀಡಂ ಕೋರ್ಸ್
ಸೆಷನ್ : 2050 ರ ವೇಳೆಗೆ ನಿಮ್ಮ ಆದಾಯ ಎಷ್ಟಿರಬೇಕು?, ಸದಸ್ಯ : Unknown
ಕೋರ್ಸ್ : ಫೈನಾನ್ಶಿಯಲ್ ಫ್ರೀಡಂ ಕೋರ್ಸ್
ಸೆಷನ್ : ನನ್ನ ಕತೆ – ಸಿ ಎಸ್ ಸುಧೀರ್ ಅವರಿಂದ Kannada tresr, ಸದಸ್ಯ : Unknown
4.0
2050 ರ ವೇಳೆಗೆ ನಿಮ್ಮ ಆದಾಯ ಎಷ್ಟಿರಬೇಕು?
test
Unknown ಸದಸ್ಯ | DATE |, ಕುರಿತು ಪರಿಶೀಲಿಸಲಾಗಿದೆ28 December 2022
4.0
2050 ರ ವೇಳೆಗೆ ನಿಮ್ಮ ಆದಾಯ ಎಷ್ಟಿರಬೇಕು?
dsds
Unknown ಸದಸ್ಯ | DATE |, ಕುರಿತು ಪರಿಶೀಲಿಸಲಾಗಿದೆ11 December 2022
4.0
2050 ರ ವೇಳೆಗೆ ನಿಮ್ಮ ಆದಾಯ ಎಷ್ಟಿರಬೇಕು?
gfsgrdgfdgsa
Unknown ಸದಸ್ಯ | DATE |, ಕುರಿತು ಪರಿಶೀಲಿಸಲಾಗಿದೆ10 December 2022
5.0
2050 ರ ವೇಳೆಗೆ ನಿಮ್ಮ ಆದಾಯ ಎಷ್ಟಿರಬೇಕು?
Unknown ಸದಸ್ಯ | DATE |, ಕುರಿತು ಪರಿಶೀಲಿಸಲಾಗಿದೆ10 January 2022
5.0
2050 ರ ವೇಳೆಗೆ ನಿಮ್ಮ ಆದಾಯ ಎಷ್ಟಿರಬೇಕು?
fsdfmsdfjsdjfsdgsngisnsfjvk
Unknown ಸದಸ್ಯ | DATE |, ಕುರಿತು ಪರಿಶೀಲಿಸಲಾಗಿದೆ09 October 2021
5.0
ಪರಿಚಯ – ಶ್ರೀಮಂತಿಕೆಯ ಸೂತ್ರಗಳನ್ನು ಕಲಿಯಿರಿ adadadada
Unknown ಸದಸ್ಯ | DATE |, ಕುರಿತು ಪರಿಶೀಲಿಸಲಾಗಿದೆ27 August 2021
ಸುರಕ್ಷಿತ ಮತ್ತು ಚಿಂತೆ-ಮುಕ್ತ ಜೀವನಕ್ಕಾಗಿ ಫೈನಾನ್ಷಿಯಲ್ ಫ್ರೀಡಂ ಅನ್ನು ಸಾಧಿಸುವುದು ಅತ್ಯಗತ್ಯ. ಆದಾಗ್ಯೂ, ಅನೇಕ ವ್ಯಕ್ತಿಗಳು ತಮ್ಮ ಕಠಿಣ ಪರಿಶ್ರಮ ಮತ್ತು ಯೋಗ್ಯ ಆದಾಯದ ಹೊರತಾಗಿಯೂ ತಮ್ಮ ಹಣಕಾಸನ್ನು ನಿರ್ವಹಣೆ ಮಾಡಲು ಹೆಣಗಾಡುತ್ತಾರೆ. ಅದಕ್ಕಾಗಿ ಫೈನಾನ್ಷಿಯಲ್ ಫ್ರೀಡಂ ಸಾಧಿಸಲು ಪ್ರಾಯೋಗಿಕ ಮತ್ತು ವಿಶ್ವಾಸಾರ್ಹ ಕಾರ್ಯತಂತ್ರಗಳನ್ನು ಒದಗಿಸುವ ನಮ್ಮ ಈ ಫೈನಾನ್ಷಿಯಲ್ ಫ್ರೀಡಂ ಕೋರ್ಸ್ ನಿಮಗೆ ಉಪಯುಕ್ತವಾಗಿದೆ.
ಸಮಗ್ರ ಮತ್ತು ಸುಲಭವಾಗಿ ಅನುಸರಿಸಬಹುದಾದ ಪ್ರೋಗ್ರಾಂ ಸಿದ್ಧಪಡಿಸಲು ಕ್ಲೈಂಟ್ ಗಳು ಬೇಡಿಕೆ ಇಟ್ಟ ಆಧಾರದ ಮೇಲೆ, ನಮ್ಮ ತಜ್ಞರ ತಂಡವು ವೈಯಕ್ತಿಕ ಹಣಕಾಸಿನ ಎಲ್ಲಾ ಅಗತ್ಯ ಅಂಶಗಳನ್ನು ಒಳಗೊಂಡಿರುವ ಈ ಕೋರ್ಸ್ ಅಭಿವೃದ್ಧಿಪಡಿಸಿದೆ. ಕ್ರಿಯಾಶೀಲ ಮಾಹಿತಿ ಹೊಂದಿರುವ 32 ಮಾಡ್ಯೂಲ್‌ಗಳೊಂದಿಗೆ, ಈ ಕೋರ್ಸ್ ಬಜೆಟ್ ಮತ್ತು ಉಳಿತಾಯದಿಂದ ಹಿಡಿದು ಹೂಡಿಕೆ ಮತ್ತು ಸಾಲ ಮರುಪಾವತಿಯವರೆಗೆ ಎಲ್ಲ ಅಗತ್ಯ ಮಾರ್ಗದರ್ಶನ ನೀಡುತ್ತದೆ. ಮಾಡ್ಯೂಲ್ ಗಳನ್ನು ಆಕರ್ಷಕವಾಗಿ ಮತ್ತು ಸಂವಾದಾತ್ಮಕ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದ್ದು ಇದು ಎಲ್ಲರಿಗೂ ಸಹ ಕಲಿಯಲು ಸುಲಭವಾಗಿ ಅನುವು ಮಾಡಿಕೊಡುತ್ತದೆ.
ಇಲ್ಲಿ ಶಿಫಾರಸು ಮಾಡಿದ ತಂತ್ರಗಳನ್ನು ಬಳಸಿಕೊಂಡು ನೀವು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಬಹುದಾಗಿದೆ. ಇದರ ಜೊತೆಗೆ ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಲು ಮತ್ತು ಸುರಕ್ಷಿತ ಮತ್ತು ಆರಾಮದಾಯಕ ಭವಿಷ್ಯಕ್ಕಾಗಿ ನಿಮ್ಮ ಸಂಪತ್ತನ್ನು ಹೇಗೆ ಹೆಚ್ಚಿಸಬೇಕು ಎಂಬುದನ್ನು ಸಹ ಈ ಕೋರ್ಸ್ ನಿಮಗೆ ಕಲಿಸುತ್ತದೆ.ಹೀಗಾಗಿ ಆರ್ಥಿಕ ಸ್ವಾತಂತ್ರ್ಯದತ್ತ ಮೊದಲ ಹೆಜ್ಜೆ ಇಡಲು ನಮ್ಮ ಕೋರ್ಸ್ ವೀಡಿಯೋ ಈಗಲೇ ವೀಕ್ಷಿಸಿ.