IndianMoney
 0 from 0 ರೇಟಿಂಗ್‌ಗಳು
 2Hrs 14Min

ತೈವಾನ್ ಸೀಬೆ ಕೃಷಿ ಕೋರ್ಸ್

ತೈವಾನ್‌ ಸೀಬೆ ಕೃಷಿ ಮಾಡಿ ಅತ್ಯುತ್ತಮ ಲಾಭಗಳಿಸೋದು ಹೇಗೆ ಎಂಬುದನ್ನು ಈ ಕೋರ್ಸ್‌ ಮೂಲಕ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 24s

  • 2
    ಮಾರ್ಗದರ್ಶಕರ ಪರಿಚಯ

    3m 3s

  • 3
    ತೈವಾನ್ ಸೀಬೆ ಕೃಷಿ ಎಂದರೇನು?

    11m 6s

  • 4
    ಅಗತ್ಯವಿರುವ ಭೂಮಿ ಮತ್ತು ಬಂಡವಾಳ

    6m 27s

  • 5
    ತೈವಾನ್ ಸೀಬೆ ಹಣ್ಣಿನ ವಿಧಗಳು

    7m 48s

  • 6
    ಮಣ್ಣು ಮತ್ತು ಹವಾಮಾನ

    8m 52s

  • 7
    ಕಾರ್ಮಿಕ ಮತ್ತು ಇತರ ಸಲಕರೆಣೆಗಳು

    8m 10s

  • 8
    ಭೂಮಿ ತಯಾರಿ ಮತ್ತು ಸಸಿ ನಾಟಿ

    10m 56s

  • 9
    ಗೊಬ್ಬರ ಮತ್ತು ಕಳೆ ನಿಯಂತ್ರಣ

    9m 24s

  • 10
    ನೀರಾವರಿ ಮತ್ತು ಅಂತರ ಬೆಳೆಗಳು

    9m

  • 11
    ಗಿಡ ಸಂರಕ್ಷಣೆ ಮತ್ತು ಕೀಟ ನಿಯಂತ್ರಣ

    8m 46s

  • 12
    ಕಾಯಿ ಬಿಟ್ಟ ಸಮಯದಿಂದ ಕಟಾವಿನವರೆಗೆ

    14m 30s

  • 13
    ಮಾರುಕಟ್ಟೆ ಮತ್ತು ರಫ್ತು

    9m 16s

  • 14
    ಆದಾಯ ಮತ್ತು ವೆಚ್ಚ

    8m 43s

  • 15
    ಸಬ್ಸಿಡಿ ಮತ್ತು ವಿಮೆ

    3m 59s

  • 16
    ಆಸಕ್ತ ಕೃಷಿಕರಿಗೆ ನಿಮ್ಮ ಸಲಹೆ

    3m 42s

ಕೋರ್ಸ್ : ತೈವಾನ್ ಸೀಬೆ ಕೃಷಿ ಕೋರ್ಸ್

ಸೆಷನ್ : ನೀರಾವರಿ ಮತ್ತು ಅಂತರ ಬೆಳೆಗಳು,
ಸದಸ್ಯ : Unknown

ಕೋರ್ಸ್ : ತೈವಾನ್ ಸೀಬೆ ಕೃಷಿ ಕೋರ್ಸ್

ಸೆಷನ್ : ಅಗತ್ಯವಿರುವ ಭೂಮಿ ಮತ್ತು ಬಂಡವಾಳ,
ಸದಸ್ಯ : Unknown

ಕೋರ್ಸ್ : ತೈವಾನ್ ಸೀಬೆ ಕೃಷಿ ಕೋರ್ಸ್

ಸೆಷನ್ : ಮಾರುಕಟ್ಟೆ ಮತ್ತು ರಫ್ತು,
ಸದಸ್ಯ : Unknown

ಕೋರ್ಸ್ : ತೈವಾನ್ ಸೀಬೆ ಕೃಷಿ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ತೈವಾನ್ ಸೀಬೆ ಕೃಷಿ ಕೋರ್ಸ್

ಸೆಷನ್ : ತೈವಾನ್ ಸೀಬೆ ಹಣ್ಣಿನ ವಿಧಗಳು,
ಸದಸ್ಯ : Unknown

ಕೋರ್ಸ್ : ತೈವಾನ್ ಸೀಬೆ ಕೃಷಿ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ತೈವಾನ್ ಸೀಬೆ ಕೃಷಿ ಕೋರ್ಸ್‌ಗೆ  ಸುಸ್ವಾಗತ! ತೈವಾನ್‌ ಸೀಬೆ ಇದೀಗ ಹೆಚ್ಚು ಬೇಡಿಕೆ ಪಡೆದುಕೊಂಡಿರುವ ಕಾರಣ ಕೃಷಿಕರಿಗೆ ಅತ್ಯುತ್ತಮ ಲಾಭವಾಗಲಿದೆ ಮತ್ತು ಒಳ್ಳೆಯ ಅವಕಾಶವಿದೆ ಅನ್ನುವ ಕಾರಣಕ್ಕೆ ಈ ಕೋರ್ಸ್‌ ಡಿಸೈನ್‌ ಮಾಡಲಾಗಿದೆ. 

ಈ ಕೋರ್ಸ್‌ನಲ್ಲಿ ತೈವಾನ್‌ ಸೀಬೆ ಬೆಳೆಯಲು ಜಾಗ ಮತ್ತು ವಾತಾವರಣ ಯಾವ ರೀತಿ ಇರಬೇಕು? ಆರಂಭದಲ್ಲಿ ಎಷ್ಟು ಬಂಡವಾಳ ಬೇಕಾಗುತ್ತದೆ? ನಾಟಿ ಮಾಡುವುದು ಹೇಗೆ? ನಾಟಿ ನಂತರ ಬೆಳೆಗಳ ನಿರ್ವಹಣೆ ಹೇಗೆ? ನೀರು, ಗೊಬ್ಬರ, ಕೀಟ ಮತ್ತು ರೋಗಗಳ ನಿರ್ವಹಣೆ ಹೇಗೆ? ಹಾರ್ವೆಸ್ಟ್‌ ಮಾಡುವುದು ಹೇಗೆ? ಹಾರ್ವೆಸ್ಟ್‌ ಆದ ನಂತರ ಮಾರ್ಕೆಟಿಂಗ್‌ ಮಾಡುವುದು ಹೇಗೆ? ದರ ನಿಗದಿ ಮಾಡುವುದು ಹೇಗೆ? ಸರ್ಕಾರದಿಂದ ಸೌಲಭ್ಯಗಳಿವೆಯಾ? ಈ ಎಲ್ಲಾ ಅಂಶಗಳನ್ನು ಕಲಿಯುವಿರಿ. 

ಕೋಲಾರದಲ್ಲಿ ತೈವಾನ್‌ ಸೀಬೆ ಕೃಷಿ ಮಾಡಿ ಸಕ್ಸಸ್‌ ಆಗಿರುವ ಅಂಬರೀಶ್‌ ಅವರು ನಿಮಗೆ ತೈವಾನ್‌ ಸೀಬೆ ಕೃಷಿ ಬಗ್ಗೆ ಕಂಪ್ಲೀಟ್‌ ಮಾರ್ಗದರ್ಶನ ನೀಡುತ್ತಾರೆ. ಈಗಲೇ ಕೋರ್ಸ್‌ ವೀಕ್ಷಿಸಿ ತೈವಾನ್‌ ಸೀಬೆ ಕೃಷಿ ಮಾಡಿ ಸಕ್ಸಸ್‌ ಆಗಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 14Min
 
ಪಾಠಗಳ ಸಂಖ್ಯೆ
16 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ