IndianMoney
 0 from 0 ರೇಟಿಂಗ್‌ಗಳು
 1Hrs 44Min

ಡಚ್ ರೋಸ್ ಕೃಷಿ ಕೋರ್ಸ್

ಈ ಕೋರ್ಸ್ ಮೂಲಕ ಡಚ್ ಗುಲಾಬಿ ಕೃಷಿಯ ಆರಂಭಿಸಿ ಹೆಚ್ಚಿನ ಆದಾಯ ಗಳಿಸುವ ತಂತ್ರಗಳನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    13m 13s

  • 2
    ಮಾರ್ಗದರ್ಶಕರ ಪರಿಚಯ

    1m 52s

  • 3
    ಡಚ್ ರೋಸ್ ಕೃಷಿ - ಮೂಲ ಪ್ರಶ್ನೆಗಳು

    10m 26s

  • 4
    ಡಚ್ ರೋಸ್ ವಿಧಗಳು

    3m 37s

  • 5
    ಬಂಡವಾಳ ಮತ್ತು ಸರ್ಕಾರಿ ಸೌಲಭ್ಯ

    9m 22s

  • 6
    ಗ್ರೀನ್ ಹೌಸ್ ನಿರ್ವಹಣೆ

    8m 39s

  • 7
    ಅಗತ್ಯ ವಾತಾವರಣ

    5m 14s

  • 8
    ಭೂಮಿ ತಯಾರಿ ಮತ್ತು ಬೆಳೆಯುವ ಕ್ರಮ

    8m 37s

  • 9
    ನೀರಾವರಿ ಮತ್ತು ಗೊಬ್ಬರ ಪೂರೈಕೆ

    7m 39s

  • 10
    ಸಸ್ಯ ಸಂರಕ್ಷಣೆ ಮತ್ತು ರೋಗ ನಿಯಂತ್ರಣ

    6m 29s

  • 11
    ಕಟಾವು ಮತ್ತು ಇಳುವರಿ

    8m 47s

  • 12
    ಕಟಾವಿನ ನಂತರದ ಕ್ರಮಗಳು

    4m 26s

  • 13
    ಮಾರುಕಟ್ಟೆ ಮತ್ತು ರಫ್ತು

    5m 48s

  • 14
    ಖರ್ಚು ಮತ್ತು ಲಾಭ

    6m 50s

  • 15
    ಮಾರ್ಗದರ್ಶಕರ ಸಲಹೆ

    3m 28s

ಕೋರ್ಸ್ : ಡಚ್ ರೋಸ್ ಕೃಷಿ ಕೋರ್ಸ್

ಸೆಷನ್ : ಡಚ್ ರೋಸ್ ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಡಚ್ ರೋಸ್ ಕೃಷಿ ಕೋರ್ಸ್

ಸೆಷನ್ : ಡಚ್ ರೋಸ್ ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಡಚ್ ರೋಸ್ ಕೃಷಿ ಕೋರ್ಸ್

ಸೆಷನ್ : ಡಚ್ ರೋಸ್ ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಡಚ್ ರೋಸ್ ಕೃಷಿ ಕೋರ್ಸ್

ಸೆಷನ್ : ಡಚ್ ರೋಸ್ ವಿಧಗಳು,
ಸದಸ್ಯ : Unknown

ಕೋರ್ಸ್ : ಡಚ್ ರೋಸ್ ಕೃಷಿ ಕೋರ್ಸ್

ಸೆಷನ್ : ಡಚ್ ರೋಸ್ ವಿಧಗಳು,
ಸದಸ್ಯ : Unknown

ಕೋರ್ಸ್ : ಡಚ್ ರೋಸ್ ಕೃಷಿ ಕೋರ್ಸ್

ಸೆಷನ್ : ಬಂಡವಾಳ ಮತ್ತು ಸರ್ಕಾರಿ ಸೌಲಭ್ಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಗುಲಾಬಿ ಕೃಷಿಯಲ್ಲಿ ನೀವು ಉತ್ತಮ ಲಾಭವನ್ನು ಗಳಿಸಲು ಬಯಸುತ್ತೀರಾ? ಹಾಗಿದ್ದರೆ ನಮ್ಮ ಡಚ್ ಗುಲಾಬಿ ಕೃಷಿ ಕೋರ್ಸ್‌ ನಿಮಗೆ ಉತ್ತಮ ಆಯ್ಕೆಯಾಗಿದೆ. ಅನುಭವಿ ವೃತ್ತಿಪರ ಕೃಷಿಕರಾದ ರವಿ ಕುಮಾರ್ ಅವರ ನೇತೃತ್ವದಲ್ಲಿ, ಈ ಕೋರ್ಸ್ ಯಶಸ್ವಿ ಡಚ್ ಗುಲಾಬಿ ಕೃಷಿ ಬಿಸಿನೆಸ್ ಪ್ರಾರಂಭಿಸಲು ಮತ್ತು ನಡೆಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಸುತ್ತದೆ.

ಮಣ್ಣಿನ ಸಿದ್ಧತೆ ಮತ್ತು ನೀರಾವರಿಯ ಮೂಲಗಳಿಂದ ಹಿಡಿದು ಹಸಿರುಮನೆ ನಿರ್ವಹಣೆ ಮತ್ತು ಸಸ್ಯ ಸಂರಕ್ಷಣೆಗಾಗಿ ಸುಧಾರಿತ ತಂತ್ರಗಳವರೆಗೆ, ನೀವು ಪ್ರತಿ ಹಂತದಲ್ಲೂ ಪ್ರಾಯೋಗಿಕ ಜ್ಞಾನ ಮತ್ತು ತಜ್ಞರ ಮಾರ್ಗದರ್ಶನವನ್ನು ಪಡೆಯುತ್ತೀರಿ. ಜೊತೆಗೆ ಡಚ್ ಗುಲಾಬಿಗಳ ವಿಶಾಲವಾದ ಸುಂದರವಾದ ಪ್ರಭೇದಗಳು ಮತ್ತು ಅವುಗಳ ವಿಶಿಷ್ಟ ಗುಣಲಕ್ಷಣಗಳನ್ನು ಅನ್ವೇಷಿಸಿ ಮತ್ತು ಗರಿಷ್ಠ ಲಾಭಕ್ಕಾಗಿ ನಿಮ್ಮ ಉತ್ಪನ್ನಗಳನ್ನು ಮಾರ್ಕೆಟಿಂಗ್‌ ಮಾಡುವುದು ಮತ್ತು ರಫ್ತು ಮಾಡುವುದು ಹೇಗೆ ಎಂದು ಕಲಿಯುತ್ತೀರಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾದ ರವಿಕುಮಾರ್ ಅವರು ಕೆಂಪು ಗುಲಾಬಿ ಕೃಷಿ ನಿರ್ವಹಣೆಯಲ್ಲಿ ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಈ ಕೋರ್ಸ್‌ನ ಪ್ರತಿಯೊಂದು ಮಾಡ್ಯೂಲ್ ಮೂಲಕ  ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಕೋರ್ಸ್‌ನ ಅಂತ್ಯದ ವೇಳೆಗೆ, ನಿಮ್ಮದೇ ಸ್ವಂತ ಡಚ್ ಗುಲಾಬಿ-ಕೃಷಿ ಬಿಸಿನೆಸ್ ಪ್ರಾರಂಭಿಸಲು ಮತ್ತು ಹೆಚ್ಚಿನ ಲಾಭ ಗಳಿಸಲು ನೀವು ಸಿದ್ಧರಾಗಿರುತ್ತೀರಿ.

ಉತ್ತಮ ಮಾರ್ಗದರ್ಶಕರಿಂದ ಕಲಿಯಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ಡಚ್ ಗುಲಾಬಿ ಕೃಷಿ ಕೋರ್ಸ್‌ ವೀಕ್ಷಿಸಿ ಮತ್ತು ಗುಲಾಬಿ ಕೃಷಿಯಲ್ಲಿ ಯಶಸ್ವಿ ಮತ್ತು ಲಾಭದಾಯಕ ವೃತ್ತಿಜೀವನದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 44Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ