"ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್ - ತೆರಿಗೆಗಳನ್ನು ಕಾನೂನುಬದ್ಧವಾಗಿ ಉಳಿಸಿ" ಎಂಬುದು ತೆರಿಗೆಗಳ ಮೇಲೆ ಹಣವನ್ನು ಉಳಿಸಲು ಬಯಸುವವರಿಗೆ ಅತ್ಯುತ್ತಮವಾದ ಕೋರ್ಸ್ ಆಗಿದೆ. ಕಾನೂನಿಗೆ ಅನುಸಾರವಾಗಿ ನಿಮ್ಮ ತೆರಿಗೆ ಬಿಲ್ ಅನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಿಮಗೆ ಅಗತ್ಯವಿರುವ ಲೇಟೆಸ್ಟ್ ಟ್ಯಾಕ್ಸ್ ಪ್ಲಾನಿಂಗ್ ಸ್ಟ್ರಾಟೆಜಿ ಗಳು ಮತ್ತು ಟೆಕ್ನಿಕ್ ಗಳನ್ನು ನಿಮಗೆ ಕಲಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಕೋರ್ಸ್‌ನ ಉದ್ದಕ್ಕೂ, ನೀವು ಎಲಿಜಿಬಲ್ ಇರಬಹುದಾದ ವಿವಿಧ ಟ್ಯಾಕ್ಸ್ ಡಿಡಕ್ಷನ್ ಗಳು ಮತ್ತು ಕ್ರೆಡಿಟ್‌ಗಳ ಬಗ್ಗೆ ಮತ್ತು ನಿಮ್ಮ ತೆರಿಗೆ ಉಳಿತಾಯವನ್ನು ಹೆಚ್ಚಿಸುವ ತಂತ್ರಗಳ ಬಗ್ಗೆ ನೀವು ಕಲಿಯುವಿರಿ. ಹೆಚ್ಚುವರಿಯಾಗಿ, ನೀವು ವಿವಿಧ ಟ್ಯಾಕ್ಸ್-ಎಫಿಶಿಯಂಟ್ ಹೂಡಿಕೆಯ ಆಯ್ಕೆಗಳನ್ನು ಅನ್ವೇಷಿಸುತ್ತೀರಿ ಜೊತೆಗೆ ನಿಮ್ಮ ಹಣಕಾಸುಗಳನ್ನು ಟ್ಯಾಕ್ಸ್-ಎಫಿಶಿಯಂಟ್ ಮಾದರಿಯಲ್ಲಿ ಹೇಗೆ ರಚಿಸುವುದು ಎಂಬುದನ್ನು ಕಲಿಯುವಿರಿ. ರಿಯಲ್ ವರ್ಲ್ಡ್ ಸೀನಾರಿಯೋಗಳು ಮತ್ತು ಉದಾಹರಣೆಗಳ ಮೇಲೆ ಹೆಚ್ಚು ಕೇಂದ್ರೀಕರಿಸುವ ಮೂಲಕ ಈ ಕೋರ್ಸ್ ಅನ್ನು ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿದೆ.
ಇಂಡಿಯನ್ ಮನಿ ಮತ್ತು ffreedom ಆ್ಯಪ್‌ನ ಸಂಸ್ಥಾಪಕ ಮತ್ತು CEO ಆಗಿರುವ ಶ್ರೀ ಸಿ ಎಸ್ ಸುಧೀರ್ ಅವರಿಂದ ಕಲಿಯಲು ಇದು ನಿಮಗೆ ಉತ್ತಮ ಅವಕಾಶ, ಅವರು ಈ ಕೋರ್ಸ್ ಮೂಲಕ ನಿಮ್ಮ ಆರ್ಥಿಕ ಸ್ವಾತಂತ್ರ್ಯದ ಪ್ರಯಾಣದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅವರ ಪರಿಣತಿ, ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ, ನಿಮ್ಮ ಹಣಕಾಸಿನ ಮೇಲೆ ನಿಯಂತ್ರಣವನ್ನು ಹೊಂದಲು ಜೊತೆಗೆ ನಿಮಗಾಗಿ ಮತ್ತು ನಿಮ್ಮ ಸಮುದಾಯಕ್ಕಾಗಿ ಉಜ್ವಲ ಭವಿಷ್ಯವನ್ನು ರಚಿಸಲು ನೀವು ಕಲಿಯುವಿರಿ.
ಅಗತ್ಯಕ್ಕಿಂತ ಹೆಚ್ಚು ಹಣವನ್ನು ಸರ್ಕಾರ ಇಟ್ಟುಕೊಳ್ಳಲು ಬಿಡಬೇಡಿ. ಇಂದೇ "ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್ - ತೆರಿಗೆಗಳನ್ನು ಕಾನೂನುಬದ್ಧವಾಗಿ ಉಳಿಸಿ" ಎಂಬ ಈ ಕೋರ್ಸ್ ಗೆ ಸೈನ್ ಅಪ್ ಮಾಡಿ ಮತ್ತು ನಿಮ್ಮ ತೆರಿಗೆಗಳನ್ನು ಉಳಿಸಲು ಪ್ರಾರಂಭಿಸಿ!
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 20Min
ಪಾಠಗಳ ಸಂಖ್ಯೆ
16 ವೀಡಿಯೊಗಳು
ನೀವು ಕಲಿಯುವುದು
Completion Certificate