IndianMoney
 0 from 0 ರೇಟಿಂಗ್‌ಗಳು
 2Hrs 34Min

ಹಣಕಾಸಿನ ನಿರ್ವಹಣೆ ಜತೆಗೆ ಮಕ್ಕಳ ಪಾಲನೆ ಕೋರ್ಸ್

ಮಕ್ಕಳನ್ನು ಬೆಳೆಸುವುದರ ಜತೆಗೆ ಹಣವನ್ನು ಮ್ಯಾನೇಜ್ ಮಾಡುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    7m 40s

  • 2
    ಮಾರ್ಗದರ್ಶಕರ ಪರಿಚಯ

    2m 7s

  • 3
    ಪೋಷಕರಾಗಲು ಯಾವಾಗ ನಿರ್ಧರಿಸಬೇಕು?

    13m 45s

  • 4
    ಪೋಷಕರ ಪಾತ್ರ ಶುರುವಾಗೋದು ಎಲ್ಲಿಂದ?

    23m 45s

  • 5
    ಗರ್ಭಧಾರಣೆ ಮತ್ತು ಹೆರಿಗೆ ಸಮಯದಲ್ಲಿ ಎಷ್ಟು ಖರ್ಚು ಮಾಡ್ಬೇಕು?

    7m 54s

  • 6
    ತಾಯಿ ಹಾಲಿನ ಪ್ರಾಮುಖ್ಯತೆ

    7m 28s

  • 7
    0 - 3 ವರ್ಷಗಳ ಮಗುವನ್ನು ಬೆಳೆಸುವುದು ಹೇಗೆ?

    10m 20s

  • 8
    ಸರಿಯಾದ ಶಾಲೆ ಆಯ್ಕೆ ಹೇಗೆ?

    9m 15s

  • 9
    ಶಿಕ್ಷಣ, ಸಂಸ್ಕಾರ ಮತ್ತು ಜೀವನ ಕೌಶಲಗಳ ಮಹತ್ವ

    12m 11s

  • 10
    ಮಕ್ಕಳ ಕೆಟ್ಟ ಅಭ್ಯಾಸಗಳನ್ನು ತಡೆಯುವುದು ಹೇಗೆ?

    27m 16s

  • 11
    ಮಕ್ಕಳ ಬೆಳವಣಿಗೆ ಮತ್ತು ಪೋಷಕರ ಜವಾಬ್ದಾರಿ

    32m 32s

ಕೋರ್ಸ್ : ಹಣಕಾಸಿನ ನಿರ್ವಹಣೆ ಜತೆಗೆ ಮಕ್ಕಳ ಪಾಲನೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಹಣಕಾಸಿನ ನಿರ್ವಹಣೆ ಜತೆಗೆ ಮಕ್ಕಳ ಪಾಲನೆ ಕೋರ್ಸ್

ಸೆಷನ್ : ಗರ್ಭಧಾರಣೆ ಮತ್ತು ಹೆರಿಗೆ ಸಮಯದಲ್ಲಿ ಎಷ್ಟು ಖರ್ಚು ಮಾಡ್ಬೇಕು?,
ಸದಸ್ಯ : Unknown

ಕೋರ್ಸ್ : ಹಣಕಾಸಿನ ನಿರ್ವಹಣೆ ಜತೆಗೆ ಮಕ್ಕಳ ಪಾಲನೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಹಣಕಾಸಿನ ನಿರ್ವಹಣೆ ಜತೆಗೆ ಮಕ್ಕಳ ಪಾಲನೆ ಕೋರ್ಸ್

ಸೆಷನ್ : ಪೋಷಕರ ಪಾತ್ರ ಶುರುವಾಗೋದು ಎಲ್ಲಿಂದ?,
ಸದಸ್ಯ : Unknown

ಕೋರ್ಸ್ : ಹಣಕಾಸಿನ ನಿರ್ವಹಣೆ ಜತೆಗೆ ಮಕ್ಕಳ ಪಾಲನೆ ಕೋರ್ಸ್

ಸೆಷನ್ : ಗರ್ಭಧಾರಣೆ ಮತ್ತು ಹೆರಿಗೆ ಸಮಯದಲ್ಲಿ ಎಷ್ಟು ಖರ್ಚು ಮಾಡ್ಬೇಕು?,
ಸದಸ್ಯ : Unknown

ಕೋರ್ಸ್ : ಹಣಕಾಸಿನ ನಿರ್ವಹಣೆ ಜತೆಗೆ ಮಕ್ಕಳ ಪಾಲನೆ ಕೋರ್ಸ್

ಸೆಷನ್ : ಪೋಷಕರ ಪಾತ್ರ ಶುರುವಾಗೋದು ಎಲ್ಲಿಂದ?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಮಕ್ಕಳ ಪೋಷಣೆ ಹಾಗೂ ಹಣದ ನಿರ್ವಹಣೆ ಮಾಡುವುದು ಹೇಗೆ ಅನ್ನುವುದನ್ನು ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು.ಮಕ್ಕಳನ್ನು ಬೆಳೆಸುವ ಆರ್ಥಿಕ ಅಂಶದ ಮೇಲೆ ಈ ಕೋರ್ಸ್ ಸಿದ್ಧವಾಗಿದ್ದು ಮಕ್ಕಳನ್ನು ಬೆಳೆಸುವಾಗ ಹಣವನ್ನು ನಿರ್ವಹಿಸಲು ಇದು ಪೋಷಕರಿಗೆ ಸಮಗ್ರ ಮಾರ್ಗದರ್ಶನವವನ್ನು ನೀಡುತ್ತದೆ.  ಹಣವನ್ನು ಉಳಿಸಿ ಬೆಳೆಸುವುದರ ಜತೆಗೆ ಜವಾಬ್ದಾರಿಯುತವಾಗಿ ಮಕ್ಕಳನ್ನು ಬೆಳೆಸಲು ಸಹಾಯ ಮಾಡುತ್ತದೆ..

ಈ ಕೋರ್ಸ್ ನಲ್ಲಿ ಹಣಕಾಸಿನ ವಿಚಾರದಲ್ಲಿ ಪೋಷಕರು ನಿರ್ವಹಿಸಬೇಕಾದ ವಿಷಯ, ಇಂದಿನ ಜಗತ್ತಿನಲ್ಲಿ ಅದರ ಪ್ರಾಮುಖ್ಯತೆ, ಬಜೆಟ್, ಉಳಿತಾಯ, ಹೂಡಿಕೆ, ಸಾಲ  ಪೋಷಕರಾಗಲು ಯಾವಾಗ ನಿರ್ಧರಿಸಬೇಕು ಮತ್ತು ಪೋಷಕರ ಪಾತ್ರ ಎಲ್ಲಿ ಪ್ರಾರಂಭವಾಗುತ್ತದೆ ಎಂಬಂತಹ ಪ್ರಮುಖ ನಿರ್ಧಾರಗಳು  ಒಳಗೊಂಡಿದೆ. ಎಷ್ಟು ಖರ್ಚು ಮಾಡಬೇಕು ಮತ್ತು ತಾಯಿಯ ಹಾಲಿನ ಪ್ರಾಮುಖ್ಯತೆ ಸೇರಿದಂತೆ ಗರ್ಭಧಾರಣೆ ಮತ್ತು ಹೆರಿಗೆಯ ಆರ್ಥಿಕ ಅಂಶಗಳೂ ಇದರಲ್ಲಿವೆ.

ಕೋರ್ಸ್ 0-3 ವರ್ಷ ವಯಸ್ಸಿನ ಮಗುವನ್ನು ಬೆಳೆಸಲು ಮತ್ತು ಸರಿಯಾದ ಶಾಲೆಯನ್ನು ಆಯ್ಕೆ ಮಾಡಲು ಬೇಕಾದ ಸಲಹೆಯನ್ನು ನೀಡುತ್ತದೆ.  ಶಿಕ್ಷಣ, ಸಂಸ್ಕೃತಿ ಮತ್ತು ಜೀವನ ಕೌಶಲ್ಯಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಮತ್ತು ಮಕ್ಕಳಲ್ಲಿ ಕೆಟ್ಟ ಅಭ್ಯಾಸಗಳನ್ನು ತಡೆಗಟ್ಟುವ  ನಿಟ್ಟಿನಲ್ಲಿ ಪೋಷಕರ ಪಾತ್ರದ ಬಗ್ಗೆ ಸಲಹೆಗಳನ್ನು ನೀಡುತ್ತದೆ.

ಡಾ ಆರತಿ ಅವರು ಸಂಸ್ಕೃತ, ಸಂಗೀತ, ಬರವಣಿಗೆ, ಕವನ ಮತ್ತು ಚಿತ್ರಕಲೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೆಚ್ಚು ಅರ್ಹ ಮತ್ತು ಅನುಭವಿ ತರಬೇತುದಾರರಾಗಿದ್ದಾರೆ. ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತರಬೇತುದಾರರಾಗಿ ಹೆಚ್ಚು ಪರಿಗಣಿಸಲ್ಪಟ್ಟಿದ್ದಾರೆ ಅವರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ.

ನೀವು ಮಕ್ಕಳನ್ನು ಪಾಲನೆ ಪೋಷಣೆ ಮಾಡಿ ಬೆಳೆಸುವದರ ಜತೆಗೆ ಹಣವನ್ನು ಉಳಿಸಿ ಬೆಳೆಸುವ ಬಗ್ಗೆ ಆಸಕ್ತಿ ಹೊಂದಿದ್ದರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 34Min
 
ಪಾಠಗಳ ಸಂಖ್ಯೆ
11 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ