IndianMoney
 0 from 0 ರೇಟಿಂಗ್‌ಗಳು
 2Hrs 40Min

ನಂದಿನಿ ಮಿಲ್ಕ್ ಬೂತ್ ಬಿಸಿನೆಸ್ ಕೋರ್ಸ್

ಲಾಭದಾಯಕ ನಂದಿನಿ ಮಿಲ್ಕ್ ಬೂತ್ ಆರಂಭಿಸಿ ಉತ್ತಮ ಆದಾಯಗಳಿಸುವುದು ಹೇಗೆ ಅಂತಾ ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    12m 13s

  • 2
    ಮಾರ್ಗದರ್ಶಕರ ಪರಿಚಯ

    5m 31s

  • 3
    ನಂದಿನಿ ಮಿಲ್ಕ್ ಬೂತ್ ಮತ್ತು ಇದರ ವೈಶಿಷ್ಟ್ಯತೆ

    16m 11s

  • 4
    ಡೀಲರ್ ಶಿಪ್ ಗಾಗಿ ಅರ್ಜಿ ಸಲ್ಲಿಕೆ ಹೇಗೆ?

    7m 22s

  • 5
    ಅಪ್ಲಿಕೇಶನ್ ಅನುಮೋದನೆ ಪ್ರಕ್ರಿಯೆ

    11m 30s

  • 6
    ಕೆಲಸಗಾರರು ಮತ್ತು ಲೈಸೆನ್ಸ್ ನವೀಕರಣ

    7m 11s

  • 7
    ನಂದಿನಿ ಮಿಲ್ಕ್ ಬೂತ್ - ದಿನಚರಿ

    13m 21s

  • 8
    ಅಗತ್ಯ ಬಂಡವಾಳ

    10m 11s

  • 9
    ಸ್ಥಳ ಮತ್ತು ಮೂಲಸೌಕರ್ಯ

    9m 38s

  • 10
    ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವೆ

    14m 10s

  • 11
    ಸ್ಟಾಕ್ ಮತ್ತು ತ್ಯಾಜ್ಯ ನಿರ್ವಹಣೆ

    12m 22s

  • 12
    ಆನ್‌ಲೈನ್‌ ಮತ್ತು ಹೋಂ ಡೆಲಿವರಿ

    8m 36s

  • 13
    ಬೆಲೆ ಮತ್ತು ಲಾಭ

    13m 33s

  • 14
    ಲೆಕ್ಕ ಪತ್ರ ನಿರ್ವಹಣೆ

    11m 15s

  • 15
    ಮಾರ್ಗದರ್ಶಕರ ಕಿವಿಮಾತು

    7m 34s

ಕೋರ್ಸ್ : ನಂದಿನಿ ಮಿಲ್ಕ್ ಬೂತ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ನಂದಿನಿ ಮಿಲ್ಕ್ ಬೂತ್ ಬಿಸಿನೆಸ್ ಕೋರ್ಸ್

ಸೆಷನ್ : ಸ್ಥಳ ಮತ್ತು ಮೂಲಸೌಕರ್ಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಡೈರಿ ಉದ್ಯಮದಲ್ಲಿ ಲಾಭದಾಯಕ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನಂದಿನಿ ಮಿಲ್ಕ್ ಬೂತ್ ಕೋರ್ಸ್ ನಿಮಗೆ ಸೂಕ್ತ. ಈ  ಕ್ಷೇತ್ರದಲ್ಲಿ ವರ್ಷಗಳ ಅನುಭವ ಹೊಂದಿರುವ ಪರಿಣಿತ ಮಾರ್ಗದರ್ಶಕರು ನಿಮಗೆ ನಂದಿನಿ ಮಿಲ್ಕ್ ಬೂತ್ ಆರಂಭಿಸುವ ಬಗ್ಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ.

ಈ ಕೋರ್ಸ್ ನಲ್ಲಿ ನಿಮಗೆ ನಂದಿನಿ ಮಿಲ್ಕ್ ಬೂತ್ ಫ್ರಾಂಚೈಸ್ ಪಡೆಯುವುದು ಹೇಗೆ, ಅದಕ್ಕೆ ಬೇಕಾಗಿರೋ ಅರ್ಹತೆ, ಮಾನದಂಡ ಹಾಗೂ ಬಂಡವಾಳ ಎಷ್ಟು, ಮಿಲ್ಕ್ ಬೂತ್ ಆರಂಭಿಸಲು ಬೇಕಾದ ಸ್ಥಳದ ಆಯ್ಕೆ,  ಪ್ರತಿ ದಿನ ಮಾಡಬೇಕಾದ ಕೆಲಸಗಳು, ಗ್ರಾಹಕರ ಆಕರ್ಷಣೆ, ಮಿಲ್ಕ್ ಬೂತ್ ನಲ್ಲಿ ಇಡಬೇಕಾದ ನಂದಿನಿ ಉತ್ಪನ್ನಗಳು, ಮಾರಾಟವಾಗದೇ ಉಳಿದ ಹಾಲಿನ ಬಳಕೆ ಹೀಗೆ ಎಲ್ಲವನ್ನೂ ನೀವು ಕಲಿಯಬಹುದು.

ಬಹಳ ಯಶಸ್ವಿಯಾಗಿ ನಂದಿನಿ ಮಿಲ್ಕ್ ಬೂತ್ ನಡೆಸ್ತಾ ಇರೋ ಮೃತ್ಯುಂಜಯ್ ಕುಲಕರ್ಣಿ, ಮಂಡ್ಯ ಜಿಲ್ಲೆಯ ಸುರೇಶ್ ಮತ್ತು ವಿ.ಬಿ ಲೋಕೇಶ್, ಇವರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ.

ನೀವು  ನಂದಿನಿ ಮಿಲ್ಕ್ ಬೂತ್ ಆರಂಭಿಸಿ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಈ ಕೋರ್ಸ್‌ ನ್ನು ವೀಕ್ಷಿಸಿ. ವಿಶ್ವಾಸಾರ್ಹ ನಂದಿನಿ ಹಾಲಿನ ಬ್ರ್ಯಾಂಡ್‌ನ ಸಹಾಯದಿಂದ ಡೈರಿ ಉದ್ಯಮದಲ್ಲಿ ಲಾಭದಾಯಕ ವ್ಯವಹಾರವನ್ನು ನಡೆಸಿ ಉತ್ತಮ ಆದಾಯ ಗಳಿಸಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 40Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ