IndianMoney
 0 from 0 ರೇಟಿಂಗ್‌ಗಳು
 2Hrs 25Min

ಸೋಲಾರ್ ಪವರ್ ಕೋರ್ಸ್

ನಿಮ್ಮ ರೂಫ್ ಟಾಪ್ ನಲ್ಲಿ ಸೋಲಾರ್ ಪವರ್ ಉತ್ಪಾದಿಸುವುದು ಹೇಗೆ ಎಂಬುದನ್ನು ಈ ಕೋರ್ಸ್ ನಲ್ಲಿ ತಿಳಿಯಿರಿ!

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 22s

  • 2
    ಮಾರ್ಗದರ್ಶಕರ ಪರಿಚಯ

    2m 24s

  • 3
    ಸೋಲಾರ್ ಎನರ್ಜಿ ಎಂದರೇನು?

    18m 9s

  • 4
    ಸೋಲಾರ್ ಎನರ್ಜಿ - ಅಗತ್ಯವಿರುವ ಸ್ಥಳ

    8m 40s

  • 5
    ಸೋಲಾರ್ ಎನರ್ಜಿ - ಬಂಡವಾಳ ಮತ್ತು ಸರ್ಕಾರದ ಸವಲತ್ತು

    14m 33s

  • 6
    ಕಚ್ಚಾ ವಸ್ತುಗಳು, ಮೂಲಸೌಕರ್ಯ ಮತ್ತು ಇನ್ಸ್ಟಾಲೇಷನ್

    9m 51s

  • 7
    ಸೋಲಾರ್ ಎನರ್ಜಿ - ನೋಂದಣಿ ಮತ್ತು ಅನುಮತಿ

    6m 41s

  • 8
    ಸೋಲಾರ್ ಎನರ್ಜಿ ಉತ್ಪಾದನಾ ಪ್ರಕ್ರಿಯೆ

    10m 25s

  • 9
    ಯುನಿಟ್ ಎಕನಾಮಿಕ್ಸ್ ಮತ್ತು ಲಾಭ

    9m 23s

  • 10
    ಸೋಲಾರ್ ಎನರ್ಜಿಯನ್ನು ಮಾರಾಟ ಮಾಡೋದು ಹೇಗೆ?

    6m 14s

  • 11
    ಸೋಲಾರ್ ಎನರ್ಜಿ- ನಿರ್ವಹಣೆ

    6m 49s

  • 12
    ಸೋಲಾರ್ ಎನರ್ಜಿ - ಹವಾಮಾನದ ಪರಿಣಾಮಗಳು

    6m 9s

  • 13
    ಸೋಲಾರ್ ಎನರ್ಜಿ - ಸುರಕ್ಷತೆ ಹೇಗೆ?

    7m 36s

  • 14
    ಸೋಲಾರ್ ಎನರ್ಜಿಯ ಇತರೆ ಉಪಯೋಗಗಳು

    5m 4s

  • 15
    ಸೋಲಾರ್ ಎನರ್ಜಿ- ಸಾಫ್ಟ್‌ವೇರ್ ಮತ್ತು ಅಕೌಂಟಿಂಗ್

    4m 21s

  • 16
    ಸೋಲಾರ್ ಕಂಪನಿಗಳೊಂದಿಗೆ ಸಹಭಾಗಿತ್ವ

    5m 46s

  • 17
    ಸೋಲಾರ್ ಎನರ್ಜಿ - ಸವಾಲುಗಳು

    7m 16s

  • 18
    ಮಾರ್ಗದರ್ಶಕರ ಕಿವಿಮಾತು

    5m 17s

ಕೋರ್ಸ್ : ಸೋಲಾರ್ ಪವರ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಸೋಲಾರ್ ಪವರ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಸೋಲಾರ್ ಪವರ್ ಕೋರ್ಸ್

ಸೆಷನ್ : ಸೋಲಾರ್ ಎನರ್ಜಿ ಎಂದರೇನು?,
ಸದಸ್ಯ : Unknown

ಕೋರ್ಸ್ : ಸೋಲಾರ್ ಪವರ್ ಕೋರ್ಸ್

ಸೆಷನ್ : ಸೋಲಾರ್ ಎನರ್ಜಿ ಎಂದರೇನು?,
ಸದಸ್ಯ : Unknown

ಕೋರ್ಸ್ : ಸೋಲಾರ್ ಪವರ್ ಕೋರ್ಸ್

ಸೆಷನ್ : ಸೋಲಾರ್ ಎನರ್ಜಿ - ಅಗತ್ಯವಿರುವ ಸ್ಥಳ,
ಸದಸ್ಯ : Unknown

ಕೋರ್ಸ್ : ಸೋಲಾರ್ ಪವರ್ ಕೋರ್ಸ್

ಸೆಷನ್ : ಸೋಲಾರ್ ಎನರ್ಜಿ - ಅಗತ್ಯವಿರುವ ಸ್ಥಳ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ರೂಫ್ ಟಾಪ್ ನಲ್ಲಿ ಸೋಲಾರ್ ಪ್ಯಾನೆಲ್ ಅನ್ನು ಸ್ಥಾಪಿಸುವ ಮೂಲಕ ಸೌರಶಕ್ತಿಯ ಲಾಭವನ್ನು ಪಡೆಯಲು ಬಯಸುವ ವ್ಯಕ್ತಿಗಳಿಗೆ "ರೂಫ್ ಟಾಪ್ ನಿಂದ ಸೌರ ಶಕ್ತಿಯನ್ನು ಉತ್ಪಾದಿಸಿ" ಎಂಬ ಈ ಕೋರ್ಸ್ ಅತ್ಯುತ್ತಮ ಅವಕಾಶವಾಗಿದೆ. ತಮ್ಮದೇ ಸ್ವಂತ ರೂಫ್ ಟಾಪ್ ಸೋಲಾರ್ ಪವರ್ ಪ್ಲಾಂಟ್ ಅನ್ನು ಹೇಗೆ ಸ್ಥಾಪಿಸುವುದು ಮತ್ತು ನಿರ್ವಹಿಸುವುದು ಎಂಬುದನ್ನು ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು.

ಭಾರತದಲ್ಲಿ ರೂಫ್ ಟಾಪ್ ಸೋಲಾರ್ ಪ್ಲಾಂಟ್ ಅನ್ನು ಸ್ಥಾಪಿಸುವ ಎಲ್ಲಾ ಅಂಶಗಳನ್ನು ಈ ಕೋರ್ಸ್ ಒಳಗೊಂಡಿದೆ. ಲಭ್ಯವಿರುವ ವಿವಿಧ ರೀತಿಯ ಸೋಲಾರ್ ಪ್ಯಾನೆಲ್‌ಗಳು, ಅಗತ್ಯವಿರುವ ಪ್ಯಾನಲ್‌ಗಳ ಸಂಖ್ಯೆಯನ್ನು ಹೇಗೆ ಲೆಕ್ಕ ಹಾಕುವುದು ಮತ್ತು ಪ್ಯಾನಲ್‌ಗಳನ್ನು ಗ್ರಿಡ್‌ಗೆ ಹೇಗೆ ಸಂಪರ್ಕಿಸುವುದು ಎಂಬುದರ ಕುರಿತು ಸಹ ಈ ಕೋರ್ಸ್ ನಿಮಗೆ ಕಲಿಸುತ್ತದೆ. ಜೊತೆಗೆ ಈ ಕೋರ್ಸ್ ಪರವಾನಗಿಗಳನ್ನು ಪಡೆಯುವುದು ಮತ್ತು ನಿಯಮಗಳನ್ನು ಅನುಸರಿಸುವುದು ಸೇರಿದಂತೆ ಮನೆಯಲ್ಲೇ ಸೋಲಾರ್ ಪವರ್ ಪ್ಲಾಂಟ್ ಅನ್ನು ಸ್ಥಾಪಿಸುವ ಕಾನೂನು ಅಂಶಗಳನ್ನು ಇದು ಒಳಗೊಂಡಿದೆ.

ಅನುಭವಿ ಸೋಲಾರ್ ಪ್ಯಾನಲ್ ಸ್ಪೆಶಲಿಸ್ಟ್ ರವಿ ಮಾರನ್ ಅವರು ಇಲ್ಲಿ ನಿಮಗೆ  ರೂಫ್ ಟಾಪ್ ನಲ್ಲಿ ಸೋಲಾರ್ ಪವರ್ ಯುನಿಟ್ ಅನ್ನು ಸೆಟ್ ಅಪ್ ಮಾಡಿ ಹೇಗೆ ಪವರ್ ಜನರೇಟ್ ಮಾಡುವುದು ಅನ್ನುವುದರ ಬಗ್ಗೆ  ಮಾರ್ಗದರ್ಶ ಮಾಡ್ತಾರೆ. ಇನ್ನು ಈ ಕೋರ್ಸ್‌ ಮನೆಯಲ್ಲೇ ಸೌರ ಶಕ್ತಿಯನ್ನು ಉತ್ಪಾದಿಸುವ ಮೂಲಕ ತಮ್ಮ ವಿದ್ಯುತ್ ಬಿಲ್‌ಗಳಲ್ಲಿ ಹಣವನ್ನು ಹೇಗೆ ಉಳಿಸುವುದು ಎಂಬುದವನ್ನು ನೀವು ತಿಳಿದುಕೊಳ್ಳಬಹುದು. ಜೊತೆಗೆ, ಹೆಚ್ಚುವರಿ ಸೌರ ಶಕ್ತಿಯನ್ನು ಮರಳಿ ಗ್ರಿಡ್‌ಗೆ ಮಾರಾಟ ಮಾಡುವ ಮೂಲಕ ನೀವು ಆದಾಯ ಗಳಿಸೋದಕ್ಕೂ ಇಲ್ಲಿ ಅವಕಾಶವಿದೆ. ಆ ಬಗ್ಗೆಯೂ ಇಲ್ಲಿ ನಿಮಗೆ ಮಾರ್ಗದರ್ಶನ ನೀಡಲಾಗುತ್ತದೆ. ಮನೆಯಲ್ಲಿ ಸೌರ ಶಕ್ತಿಯನ್ನು ಉತ್ಪಾದಿಸುವ ಮೂಲಕ, ನೀವು ನಿಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಬಹುದು ಮತ್ತು ಸ್ವಚ್ಛ ಪರಿಸರಕ್ಕೆ ಕೊಡುಗೆ ನೀಡಬಹುದು.

ನೀವು ನಿಮ್ಮ ಮನೆಯ ರೂಫ್ ಟಾಪ್ ನಲ್ಲಿ ಸೋಲಾರ್ ಪವರ್ ಪ್ಲಾಂಟ್ ಅನ್ನು ಸ್ಥಾಪಿಸಲು ಯೋಚಿಸ್ತಾ ಇದ್ರೆ ಈಗಲೇ "ರೂಫ್ ಟಾಪ್ ಕೋರ್ಸ್‌ನಿಂದ ಸೌರ ಶಕ್ತಿಯನ್ನು ಉತ್ಪಾದಿಸಿ" ಎಂಬ ಈ ಕೋರ್ಸ್ ನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಅದರ ಲಾಭ ಪಡೆಯಿರಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 25Min
 
ಪಾಠಗಳ ಸಂಖ್ಯೆ
18 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ