IndianMoney
 0 from 0 ರೇಟಿಂಗ್‌ಗಳು
 1Hrs 42Min

ರಂಬೂಟಾನ್ ಹಣ್ಣಿನ ಕೃಷಿ ಕೋರ್ಸ್

ರಂಬುಟಾನ್‌ ಕೃಷಿ ಮಾಡುವ ಮೂಲಕ ಅತ್ಯುತ್ತಮ ಆದಾಯಗಳಿಸೋದು ಹೇಗೆ ಎಂಬುದನ್ನು ಈ ಕೋರ್ಸ್‌ ಮೂಲಕ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    12m 17s

  • 2
    ಮಾರ್ಗದರ್ಶಕರ ಪರಿಚಯ

    3m 4s

  • 3
    ರಂಬುಟಾನ್ ಹಣ್ಣಿನ ಕೃಷಿ ಎಂದರೇನು?

    10m 32s

  • 4
    ರಂಬುಟಾನ್ ಹಣ್ಣು - ತಳಿಗಳು ಮತ್ತು ಪ್ರಯೋಜನಗಳು

    7m 4s

  • 5
    ಬಂಡವಾಳ ಮತ್ತು ಭೂಮಿ

    5m 21s

  • 6
    ಹವಾಮಾನ ಮತ್ತು ಮಣ್ಣು

    6m 55s

  • 7
    ಭೂಮಿ ತಯಾರಿ ಮತ್ತು ಸಸಿಗಳ ನಾಟಿ

    6m 35s

  • 8
    ಗೊಬ್ಬರ ಮತ್ತು ನೀರಿನ ಅಗತ್ಯತೆ

    6m 54s

  • 9
    ರೋಗಗಳು ಮತ್ತು ಕೀಟ ನಿಯಂತ್ರಣ

    6m 19s

  • 10
    ಕಟಾವಿಗೂ ಮುನ್ನ ಮತ್ತು ಕಟಾವಿನ ನಂತರ

    11m 56s

  • 11
    ಮಾರುಕಟ್ಟೆ ಮತ್ತು ರಫ್ತು

    9m 54s

  • 12
    ಆದಾಯ, ವೆಚ್ಚ ಮತ್ತು ಸರ್ಕಾರದ ಬೆಂಬಲ

    10m 1s

  • 13
    ಆಸಕ್ತ ಕೃಷಿಕರಿಗೆ ಮಾರ್ಗದರ್ಶಕರ ಸಲಹೆ

    5m 16s

ಕೋರ್ಸ್ : ರಂಬೂಟಾನ್ ಹಣ್ಣಿನ ಕೃಷಿ ಕೋರ್ಸ್

ಸೆಷನ್ : ಬಂಡವಾಳ ಮತ್ತು ಭೂಮಿ,
ಸದಸ್ಯ : Unknown

ಕೋರ್ಸ್ : ರಂಬೂಟಾನ್ ಹಣ್ಣಿನ ಕೃಷಿ ಕೋರ್ಸ್

ಸೆಷನ್ : ರಂಬುಟಾನ್ ಹಣ್ಣು - ತಳಿಗಳು ಮತ್ತು ಪ್ರಯೋಜನಗಳು,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಲಾಭದಾಯಕ ಹಣ್ಣಿನ ಕೃಷಿ ವ್ಯವಹಾರವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗಾಗಿ ಈ ರಂಬುಟಾನ್ ಹಣ್ಣಿನ ಕೃಷಿ ಕೋರ್ಸ್ ಡಿಸೈನ್‌ ಮಾಡಲಾಗಿದೆ. ರಂಬುಟಾನ್ ಹಣ್ಣನ್ನು ಬೆಳೆಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಈ ಕೋರ್ಸ್‌ ಸಂಪೂರ್ಣ ಮಾಹಿತಿ ನೀಡುತ್ತದೆ.ಹೆಚ್ಚು ವಿಟಮಿನ್ಸ್‌ ಮತ್ತು ಮಿನರಲ್ಸ್‌ ಹೊಂದಿರುವ ಕಾರಣ ರಂಬುಟಾನ್‌ ಗೆ ಹೆಚ್ಚು ಬೇಡಿಕೆ ಇದೆ. ಭಾರತದಲ್ಲಿ, ರಂಬುಟಾನ್ ಕೃಷಿಯು ಇನ್ನೂ ಆರಂಭಿಕ ಹಂತದಲ್ಲಿದೆ  ಹೀಗಾಗಿ ಕೃಷಿಕರಿಗೆ ದೊಡ್ಡ ಅವಕಾಶವಿದೆ. 

ಈ ಕೋರ್ಸ್‌ನಲ್ಲಿ ರಂಬುಟಾನ್‌ ಕೃಷಿ ಆರಂಭ ಮಾಡುವುದಕ್ಕು ಮುನ್ನ ಭೂಮಿ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು? ನಾಟಿ ಮಾಡುವುದು ಹೇಗೆ? ನೀರು ಮತ್ತು ಗೊಬ್ಬರ ನಿರ್ವಹಣೆ, ಕಾರ್ಮಿಕರು ಅವಶ್ಯಕತೆ, ಹವಾಮಾನ, ಇಳುವರಿ, ಹಾರ್ವೆಸ್ಟ್‌ ಸೇರಿದಂತೆ ಮಾರುಕಟ್ಟೆ ಎಲ್ಲಿದೆ ಹೇಗೆ ಮಾರ್ಕೆಟಿಂಗ್‌ ಮಾಡುವುದು ಅನ್ನುವವರೆಗೆ ಸಂಪೂರ್ಣ ಮಾರ್ಗದರ್ಶನ ನೀವು ಪಡೆಯಲಿದ್ದೀರಿ

ಹಿರಿಯ ಕೃಷಿಕ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮಿಯಾಪದವಿನ ದರ್ಬೆ ಚಂದ್ರಶೇಖರ್‌ ಚೌಟ ರಂಬುಟಾನ್‌ ಕೃಷಿ ಬಗ್ಗೆ ನಿಮಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ. ಈಗಲೇ ಈ ಕೋರ್ಸ್‌ ವೀಕ್ಷಿಸಿ ನೀವು ಕೂಡ ರಂಬುಟಾನ್‌ ಕೃಷಿ ಮಾಡಿ ಯಶಸ್ವಿಯಾಗಿ 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 42Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ