3m 29s
9m 37s
8m 55s
11m 39s
5m 36s
14m 10s
9m 55s
8m 28s
9m 8s
8m 47s
43m 47s
10m 33s
5m 54s
1h 8m 3s
10m 48s
5m 55s
ಯಾವುದೇ ಚಿತ್ರೀಕರಣ ಸಾಮಾನ್ಯ ಜನರಿಗೆ ಅತ್ಯಧ್ಭುತವಾಗಿ ಕಾಣಿಸೋದು ಛಾಯಾಗ್ರಾಹಕರ ಚಮತ್ಕಾರ ಇದ್ದಾಗ ಮಾತ್ರ. ದೈನಂದಿನ ಬದುಕಿನಲ್ಲಿ ನಮಗೆ ಕಾಣಸಿಗುವ ನ್ಯೂಸ್ ನಿಂದ ಹಿಡಿದು ಯಾವುದೇ ಅತ್ಯುನ್ನತ ಧಾರವಾಹಿ, ಚಲನಚಿತ್ರ ಹೀಗೆ ನಮ್ಮ ಮನೋರಂಜನೆಗೆ ಬೇಕಾದ ವಿಡಿಯೋ, ಚಿತ್ರ ಎಲ್ಲವೂ ಕೂಡ ಕಾಣಸಿಗೋದು ಛಾಯಾಗ್ರಾಹಕರಿಂದ ಮಾತ್ರ. ಅಷ್ಟೇ ಅಲ್ಲ, ಮದುವೆ ವಿಡಿಯೋಗಳನ್ನ ಸಿನೆಮಾ ರೀತಿಯಲ್ಲಿ ಪ್ರಸ್ತುತಪಡಿಸೋದಕ್ಕೆ ಒಬ್ಬ ಛಾಯಾಗ್ರಾಹಕನಿಂದ ಮಾತ್ರ ಸಾಧ್ಯ. ಇಷ್ಟೆಲ್ಲಾ ಬೇಡಿಕೆಗೆ ಪಾತ್ರರಾಗಿರುವ ಛಾಯಾಗ್ರಾಹಕರ ಸಂಪಾದನೆ ಕೇಳಿದ್ರೆ ಶಾಕ್ ಆಗ್ತೀರಿ. ಅದೆಷ್ಟೋ ಜನ ಛಾಯಾಗ್ರಾಹಕರು ತಮದೇ ಸ್ವಂತ ಸ್ಟುಡಿಯೋ ಇಟ್ಟುಕೊಂಡೋ, ಟಿವಿ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸುತ್ತಲೋ, ಅಥವಾ ಇತರ ಕೆಲಸಗಳೊಡನೆ ಫ್ರೀ ಲಾನ್ಸರ್ ಕ್ಯಾಮರಾಮೆನ್ ಆಗಿ ಕೆಲಸ ಮಾಡುತ್ತಾ ತಿಂಗಳಿಗೆ ಲಕ್ಷಾಂತರ ಹಣವನ್ನು ಸಂಪಾದಿಸುತ್ತಿದ್ದಾರೆ. ಹಾಗಾದ್ರೆ, ನಾನು ಕೂಡ ಛಾಯಾಗ್ರಾಹಕನಾಗಿ ಹಣ ಗಳಿಸೋದು ಹೇಗೆ? ಯಾವೆಲ್ಲಾ ಆಯ್ಕೆಗಳಿವೆ? ಎಷ್ಟು ಸಂಪಾದನೆ ಮಾಡಬಹುದು? ಇವೆಲ್ಲಾ ಮಾಹಿತಿ ಈ ಕೋರ್ಸ್ ನಲ್ಲಿ ಲಭ್ಯ.
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯಬಹುದು?
ಈ ಕೋರ್ಸ್ ಒಳಗೊಂಡಿದೆ