IndianMoney
 0 from 0 ರೇಟಿಂಗ್‌ಗಳು
 1Hrs 35Min

ಟರ್ಕಿ ಕೋಳಿ ಸಾಕಣೆ ಕೋರ್ಸ್

ಟರ್ಕಿ ಕೋಳಿ ಸಾಕಣೆ ಮಾಡಿ ಲಾಭ ಗಳಿಸುವುದು ಹೇಗೆ ಎಂದು ಸಂಪೂರ್ಣವಾಗಿ ಈ ಕೋರ್ಸ್‌ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ ಮಾರುಕಟ್ಟೆ ಮತ್ತು ರಫ್ತು

    10m 42s

  • 2
    ಮಾರ್ಗದರ್ಶಕರ ಪರಿಚಯ

    56s

  • 3
    ಟರ್ಕಿ ಕೋಳಿ ಸಾಕಣೆ – ಮೂಲ ಪ್ರಶ್ನೆಗಳು

    7m 2s

  • 4
    ಅಗತ್ಯ ಬಂಡವಾಳ, ಶೆಡ್ ನಿರ್ಮಾಣ, ಲೈಸೆನ್ಸ್ ಪ್ರಕ್ರಿಯೆ

    9m 34s

  • 5
    ಮರಿಗಳು ಮತ್ತು ಬೆಳವಣಿಗೆ ಹಂತಗಳು

    6m 34s

  • 6
    ಅಗತ್ಯ ಕಾರ್ಮಿಕರು, ಹವಾಮಾನ ಮತ್ತು ನಿರ್ವಹಣೆ

    6m 35s

  • 7
    ಆಹಾರ, ನೀರು ಮತ್ತು ಆರೈಕೆ

    11m 10s

  • 8
    ರೋಗಗಳು, ವ್ಯಾಕ್ಸಿನೇಷನ್‌ ಮತ್ತು ಸವಾಲುಗಳು

    8m 39s

  • 9
    ಮಾಂಸ, ಮೊಟ್ಟೆ, ತೂಕ ಮತ್ತು ಸಾರಿಗೆ ವ್ಯವಸ್ಥೆ

    5m 14s

  • 10
    ವೆಚ್ಚ ಮತ್ತು ಲಾಭ

    6m 40s

  • 11
    ಮಾರುಕಟ್ಟೆ ಮತ್ತು ರಫ್ತು

    7m 12s

  • 12
    ಮಾರಾಟ (ರಿಟೇಲ್, ಆನ್‌ಲೈನ್/ಆಫ್‌ಲೈನ್

    7m 15s

  • 13
    ಮಾರ್ಗದರ್ಶಕರ ಸಲಹೆ

    7m 45s

ಕೋರ್ಸ್ : ಟರ್ಕಿ ಕೋಳಿ ಸಾಕಣೆ ಕೋರ್ಸ್

ಸೆಷನ್ : ರೋಗಗಳು, ವ್ಯಾಕ್ಸಿನೇಷನ್‌ ಮತ್ತು ಸವಾಲುಗಳು,
ಸದಸ್ಯ : Unknown

ಕೋರ್ಸ್ : ಟರ್ಕಿ ಕೋಳಿ ಸಾಕಣೆ ಕೋರ್ಸ್

ಸೆಷನ್ : ರೋಗಗಳು, ವ್ಯಾಕ್ಸಿನೇಷನ್‌ ಮತ್ತು ಸವಾಲುಗಳು,
ಸದಸ್ಯ : Unknown

ಕೋರ್ಸ್ : ಟರ್ಕಿ ಕೋಳಿ ಸಾಕಣೆ ಕೋರ್ಸ್

ಸೆಷನ್ : ಮಾಂಸ, ಮೊಟ್ಟೆ, ತೂಕ ಮತ್ತು ಸಾರಿಗೆ ವ್ಯವಸ್ಥೆ ,
ಸದಸ್ಯ : Unknown

ಕೋರ್ಸ್ : ಟರ್ಕಿ ಕೋಳಿ ಸಾಕಣೆ ಕೋರ್ಸ್

ಸೆಷನ್ : ಮಾಂಸ, ಮೊಟ್ಟೆ, ತೂಕ ಮತ್ತು ಸಾರಿಗೆ ವ್ಯವಸ್ಥೆ ,
ಸದಸ್ಯ : Unknown

ಕೋರ್ಸ್ : ಟರ್ಕಿ ಕೋಳಿ ಸಾಕಣೆ ಕೋರ್ಸ್

ಸೆಷನ್ : ವೆಚ್ಚ ಮತ್ತು ಲಾಭ,
ಸದಸ್ಯ : Unknown

ಕೋರ್ಸ್ : ಟರ್ಕಿ ಕೋಳಿ ಸಾಕಣೆ ಕೋರ್ಸ್

ಸೆಷನ್ : ವೆಚ್ಚ ಮತ್ತು ಲಾಭ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಕೋಳಿ ಸಾಕಣೆ ಲಾಭದಾಯಕ ಅನ್ನುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಅದರಲ್ಲಿ ಟರ್ಕಿ ಕೋಳಿ ಸಾಕಣೆ ಮಾಡಿದ್ರೆ ಆ ಲಾಭ ಇನ್ನೂ ಜಾಸ್ತಿ. ನೀವು ಟರ್ಕಿ ಕೋಳಿ ಸಾಕಣೆ ಮಾಡಲು ಯೋಚಿಸ್ತಿದ್ರೆ ಈ ಕೋರ್ಸ್ ನಿಮಗೆ ಸೂಕ್ತ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಮೀಪದ ಸಣ್ಣ ಹಳ್ಳಿಯವರಾದ ವಿಜಯ್ ಕುಮಾರ್ ಅವರು ಟರ್ಕಿ ಕೋಳಿ ಸಾಕಣೆ ಮಾಡಿ ಹೆಚ್ಚಿನ ಲಾಭ ಪಡೆದು ಯಶಸ್ವಿಯಾಗಿದ್ದಾರೆ. ಅವರೇ ಈ ಕೋರ್ಸ್ ನಲ್ಲಿ ನಿಮಗೆ ಟರ್ಕಿ ಕೋಳಿ ಸಾಕಣೆ ಮಾಡಿ ಯಶಸ್ವಿಯಾಗುವುದಕ್ಕೆ ಮಾರ್ಗದರ್ಶನ ಮಾಡ್ತಾರೆ.

ಈ ಕೋರ್ಸ್ ನಲ್ಲಿ  ವಿವಿಧ ರೀತಿಯ ಟರ್ಕಿ ಕೋಳಿ ಮತ್ತು ಅವುಗಳ ಗುಣಲಕ್ಷಣಗಳು, ಟರ್ಕಿ ಉತ್ಪಾದನೆ ಮತ್ತು ಸಾಲಿಡ್ ಟರ್ಕಿ ಸಾಕಣೆ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ರೂಪಿಸುವುದು, ಬಂಡವಾಳ ಎಷ್ಟು ಬೇಕಾಗುತ್ತದೆ. ಶೆಡ್ ನಿರ್ಮಾಣ ಹೇಗೆ, ಆಹಾರ ಕ್ರಮ ವೇನು,ಹೀಗೇ ನೀವೇ ಸ್ವಂತ ಟರ್ಕಿ ಫಾರ್ಮ್ ಅನ್ನು ಪ್ರಾರಂಭಿಸಲು ಬೇಕಾದ ಎಲ್ಲವನ್ನೂ ಹೇಳಿಕೊಡ್ತಾರೆ.

ಟರ್ಕಿ ಕೋಳಿಗೆ ಈಗ ಸಾಕಷ್ಟು ಬೇಡಿಕೆ ಇದ್ದು ಅದನ್ನು ಬಳಸಿಕೊಂಡು ನೀವು  ಟರ್ಕಿ ಕೋಳಿ ಸಾಕಣೆ ಮಾಡಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಮತ್ತು ಟರ್ಕಿ ಕೋಳಿ ಸಾಕಿ ಯಶಸ್ವಿಯಾಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 35Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ