IndianMoney
 0 from 0 ರೇಟಿಂಗ್‌ಗಳು
 1Hrs 29Min

ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಿಸಿನೆಸ್ ಕೋರ್ಸ್

ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಪ್ರಾರಂಭಿಸುವುದು ಹೇಗೆ ಎಂದು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    7m 52s

  • 2
    ಮಾರ್ಗದರ್ಶಕರ ಪರಿಚಯ

    3m 9s

  • 3
    ಪೆಟ್ರೋಲ್ ಬಂಕ್ ಆರಂಭಿಸಲು ಬೇಕಾದ ಅರ್ಹತೆ

    4m 38s

  • 4
    ಪೆಟ್ರೋಲ್ ಬಂಕ್ - ಸ್ಥಳದ ಆಯ್ಕೆ ಹೇಗಿರಬೇಕು?

    5m 48s

  • 5
    ಪೆಟ್ರೋಲ್ ಬಂಕ್ - ಬಂಡವಾಳದ ಅಗತ್ಯತೆ

    9m 16s

  • 6
    ಪೆಟ್ರೋಲ್ ಬಂಕ್ - ಡೀಲರ್ ಶಿಪ್ ಪಡೆಯೋದು ಹೇಗೆ?

    20m 57s

  • 7
    ನೋಂದಣಿ ಮತ್ತು ಇತರ ಅನುಮತಿ

    5m 51s

  • 8
    ಅಗತ್ಯ ಸಿಬ್ಬಂದಿ ಮತ್ತು ಪೆಟ್ರೋಲ್ ಪೂರೈಕೆ ವ್ಯವಸ್ಥೆ

    10m 46s

  • 9
    ಖರ್ಚು - ವೆಚ್ಚ ಮತ್ತು ಲಾಭ

    11m 27s

  • 10
    ಪೆಟ್ರೋಲ್ ಬಂಕ್ - ಇತರ ಸೇವೆಗಳು, ಬಿಸಿನೆಸ್ ವಿಸ್ತರಣೆ

    5m 8s

  • 11
    ನವೋದ್ಯಮಿಗಳಿಗೆ ನಿಮ್ಮ ಸಲಹೆ

    4m 47s

ಕೋರ್ಸ್ : ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಕೋರ್ಸ್ : ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಿಸಿನೆಸ್ ಕೋರ್ಸ್

ಸೆಷನ್ : ಪೆಟ್ರೋಲ್ ಬಂಕ್ - ಸ್ಥಳದ ಆಯ್ಕೆ ಹೇಗಿರಬೇಕು?,
ಸದಸ್ಯ : Unknown

ಕೋರ್ಸ್ : ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಕೋರ್ಸ್ : ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಪೆಟ್ರೋಲ್ ಬಂಕ್‌ ಬಿಸಿನೆಸ್ ಮಾಡಬೇಕು ಅನ್ನೋ ದೊಡ್ಡ ಪ್ಲಾನ್ ನಿಮ್ಮದಾಗಿದ್ರೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಪ್ರಾರಂಭಿಸುವುದು ಹೇಗೆ ಅನ್ನೋ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ

ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಅನ್ನು ಪ್ರಾರಂಭಿಸುವುದು ಲಾಭದಾಯಕ ಬಿಸಿನೆಸ್  ಆಗಿದೆ.ಆದರೆ ಇದಕ್ಕಾಗಿ ಉದ್ಯಮ, ಮಾರುಕಟ್ಟೆ, ಕಾನೂನು ಮತ್ತು ಆರ್ಥಿಕ ಅಂಶಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದುವ ಅಗತ್ಯವಿದೆ.ಈ ಕೋರ್ಸ್‌ ನಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಆರಂಭಿಸಲು ಬೇಕಾದ ತಯಾರಿ, ಸೂಕ್ತ ಜಾಗದ ಆಯ್ಕೆ, ಲೈಸೆನ್ಸ್, ಪರ್ಮಿಶನ್, ಇಂಧನ ಸಂಗ್ರಹಿಸಲು ಬೇಕಾದ ವ್ಯವಸ್ಥೆ, ಕಾರ್ಮಿಕರು, ಉಪಕರಣ, ಸಲಕರಮೆಗಳು, ಇಂಧನ ಖರೀದಿ ಮಾಡುವುದು, ಸಂಗ್ರಹಿಸುವುದು, ಗ್ರಾಹಕರ ಆಕರ್ಷಣೆ, ಮಾರಾಟ, ಮತ್ತು ಲಾಭ ಪಡೆಯೋದು ಹೇಗೆ.. ಹೀಗೇ ಪೆಟ್ರೋಲ್ ಬಂಕ್ ಆರಂಭಿಸಲು ಬೇಕಾದ ಎಲ್ಲವನ್ನೂ ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು.

ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಡೆಸ್ತಾ ಯಶಸ್ವಿಯಾಗಿರೋ ತೇಜಸ್ ಕುಮಾರ್ ಅವರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ.ನೀವು ಪೆಟ್ರೋಲ್ ಬಂಕ್  ಬಿಸಿನೆಸ್ ಮಾಡಿ ಲಾಭ ಗಳಿಸೋ ಪ್ಲಾನ್ ನಲ್ಲಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಈ ಬಿಸಿನೆಸ್ ನಲ್ಲಿ ಯಶಸ್ವಿಯಾಗಿ

 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 29Min
 
ಪಾಠಗಳ ಸಂಖ್ಯೆ
11 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ