ಅತ್ಯುತ್ತಮ ಹೂಡಿಕೆ ಆಯ್ಕೆಗಳಲ್ಲಿ ಮ್ಯೂಚುವಲ್ ಫಂಡ್ ಕೂಡ ಒಂದು. ಆದರೆ ಮ್ಯೂಚುಯಲ್ ಫಂಡ್‌ಗಳಲ್ಲಿ ಎಲ್ಲಿ, ಹೇಗೆ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಕೆಲವು ಗೊಂದಲಗಳಿವೆ. ಈ ಮ್ಯೂಚುಯಲ್ ಫಂಡ್ ಕೋರ್ಸ್ ನಿಮ್ಮ ಗೊಂದಲವನ್ನು ಪರಿಹರಿಸಲು ಮತ್ತು ನಿಮಗೆ ಹಣಕಾಸಿನ ಭದ್ರತೆಯನ್ನು ಒದಗಿಸಲು ಸಹಾಯ ಮಾಡುತ್ತದೆ.ಭಾರತದಲ್ಲಿ ವ್ಯಾಪಕ ಶ್ರೇಣಿಯ ಮ್ಯೂಚುಯಲ್ ಫಂಡ್‌ಗಳಿವೆ. ಆದ್ದರಿಂದ ಈ ಕೋರ್ಸ್ ನಿಮಗೆ ಭಾರತದ ಮ್ಯೂಚುಯಲ್ ಫಂಡ್ಸ್ ಮಾರುಕಟ್ಟೆಯ ಸಮಗ್ರ ಅವಲೋಕನವನ್ನು ಒದಗಿಸುತ್ತದೆ ಮತ್ತು ನಿಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
ಈ ಕೋರ್ಸ್ ನಿಮಗೆ ಮ್ಯೂಚುವಲ್ ಫಂಡ್, ವೈವಿಧ್ಯಮಯ ಮ್ಯೂಚುವಲ್ ಫಂಡ್‌ಗಳು, ಭಾರತದಲ್ಲಿ ಮ್ಯೂಚುವಲ್ ಫಂಡ್‌ಗಳು, ಈಕ್ವಿಟಿ ಫಂಡ್ ಗಳು, ಡೆಟ್ ಫಂಡ್ ಮತ್ತು ಹೈಬ್ರಿಡ್ ಪಂಢ್ ಸೇರಿದಂತೆ ವಿವಿಧ ಮ್ಯೂಚುವಲ್ ಫಂಡ್‌ಗಳ ಬಗ್ಗೆ ಮಾಹಿತಿ ನೀಡುತ್ತದೆ. ಅಲ್ಲದೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೇಗೆ ಹೂಡಿಕೆ ಮಾಡಬೇಕೆಂದು ಈ ಕೋರ್ಸ್ ನಿಮಗೆ ಕಲಿಸುತ್ತದೆ. ಮ್ಯೂಚುವಲ್ ಫಂಡ್ ಗಳ ವಿಭಿನ್ನ ಹೂಡಿಕೆ ತಂತ್ರಗಳ ಬಗ್ಗೆಯೂ ನೀವು ಕಲಿಯುವಿರಿ. ಹೂಡಿಕೆ ಮಾಡಲು ಉತ್ತಮ ಮ್ಯೂಚುವಲ್ ಫಂಡ್ ಗಳನ್ನು ಹೇಗೆ ಆರಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹ ಇದು ನಿಮಗೆ ಸಹಾಯ ಮಾಡುತ್ತದೆ.
ಸಿ.ಎಸ್ ಸುಧೀರ್ ಈ ಕೋರ್ಸ್ ನಲ್ಲಿ ನಿಮ್ಮ ಮಾರ್ಗದರ್ಶಕರಾಗಿರುತ್ತಾರೆ. ಮ್ಯೂಚುವಲ್ ಫಂಡ್ ಗೆ ಸಂಬಂಧಿಸಿದ ಎಲ್ಲವನ್ನು ಅವರು ಇಲ್ಲಿ ವಿವರವಾಗಿ ಕಲಿಸುತ್ತಾರೆ. ನಿಮಗೂ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿಕೆ ಮಾಡಿ ನಿಮ್ಮ ದುಡ್ಡನ್ನು ಬೆಳೆಸುವ ಯೋಚನೆಯಿದ್ದರೆ ಈಗಲೇ ಈ ವಿಡಿಯೋ ಕೋರ್ಸ್ ವೀಕ್ಷಿಸಿ, ಹೂಡಿಕೆ ಜಗತ್ತಿನಲ್ಲಿ ಮೊದಲ ಹೆಜ್ಜೆ ಹಾಕಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 39Min
ನೀವು ಕಲಿಯುವುದು
Completion Certificate